<font face="mangal" size="3">6 &#3244;&#3277;&#3247;&#3262;&#3202;&#3221;&#3263;&#3202;&#3223;&#3271;&#3236;&#3248; &#3257;&#3235;&#3221;&#3262;&#3256;&#3265; &#3256;&#3202;&#3256;&#3277;&#3237;&#3270;&#3223;&#3251; &#3240;&#3275;&#3202;&#3238;&#3235;&#3263; &#3242;&#3277;&#3248;&#3246;&#3262;&#32 - ಆರ್‌ಬಿ‌ಐ - Reserve Bank of India

RbiSearchHeader

Press escape key to go back

Past Searches

rbi.page.title.1
rbi.page.title.2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78500779

6 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ

ಜುಲೈ 06, 2018

6 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪತ್ರವನ್ನು
ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಪಡಿಸಿದೆ

ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಪ್ರಕರಣ 45-1ಎ (6)ರ ಮೂಲಕ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ನೋಂದಣಿ ಪ್ರಮಾಣ ಪಾತ್ರವನ್ನು ಭಾ.ರಿ.ಬ್ಯಾಂಕ್ ರದ್ದು ಪಡಿಸಿದೆ.

ಕ್ರಮ ಸಂಖ್ಯೆ ಸಂಸ್ಥೆಯ ಹೆಸರು ನೋಂದಾಯಿತ ಕಚೇರಿಯ ವಿಳಾಸ ನೋಂದಣಿ ಸಂಖ್ಯೆ ನೀಡಿಕೆ ದಿನಾಂಕ ರದ್ದು ಪಡಿಸಿದ ದಿನಾಂಕ
1 ಮೆ. ಮಖಾರಿಯಾ ಕ್ಯಾಪಿಟಲ್ ಮಾರ್ಕೆಟ್ 4-3-18/10, ಸಿನೆಮಾ ರೋಡ್, ಆದಿಲಾಬಾದ್, ತೆಲಂಗಾಣ 09.00088 ಮಾರ್ಚ್ 11, 1008 ಮೇ 11, 2018
2 ಮೆ. ಸೆಂತಿಲ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 45, ವೆಸ್ಟ್ ಕಾರ್ ಸ್ಟ್ರೀಟ್, ಚಿದಂಬರಂ-608 001, ತಮಿಳುನಾಡು B-07, 00697 ಮಾರ್ಚ್ 30, 2002 ಮೇ 25, 2018
3 ಮೆ.ಜಿ ಕೆ ಎಸ್ ಆರ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 4/33, ಶ್ರೀ ಲಕ್ಷ್ಮಿ ಕಾಂಪ್ಲೆಕ್ಸ್, ಓಮಲೂರ್ ಮೈನ್ ರೋಡ್, ಸ್ವರ್ಣಪುರಿ,ಸೇಲಂ-636 004, ತಮಿಳುನಾಡು B.07.00445 ನವಂಬರ್, 22, 1999 ಮೇ 25, 2018
4 ಮೆ. ಮ್ಯಾಗ್ನಾ ಕ್ರೆಡಿಟ್ & ಫೈನಾನ್ಸಿಯಲ್ ಸರ್ವೀಸಸ್ A, 4/4, ಕೃಷ್ಣಾ, ಸೆಕೆಂಡ್ ಮೈನ್ ರೋಡ್, ಬೆಸೆಂಟ್ ನಗರ್, ಚೆನ್ನೈ -600090 ತಮಿಳುನಾಡು 07.00184 ಮಾರ್ಚ್ 19, 1998 ಮೇ 25, 2018
5 ಮೆ. ಶ್ರೀ ಪೊನ್ಮಣಿ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 3/198, ಕೊಂಡಿಚೆಟ್ಟಿಪಟ್ಟಿ ಮೋಹನುರ್ ರೋಡ್, ನಾಮಕ್ಕಲ್-637 002 ತಮಿಳುನಾಡು B-07.000616 ಜೂನ್ 14, 2001 ಮೇ 25, 2018
6 ಮೆ. ಇಂಡ್ ಮಾ ಟ್ರಾನ್ಸ್ ವರ್ಲ್ಡ್ ಲಿಮಿಟೆಡ್ ತಿರುಪಲ್ಲಿ ಸ್ಟ್ರೀಟ್ ಸೌಕಾರ್ಪೇಟ್, ಚೆನ್ನೈ 600 079ತಮಿಳುನಾಡು 07.00138 ಮಾರ್ಚ್ 09, 1998 ಮೇ 28, 2018

ಆದ್ಧರಿಂದ ಮೇಲೆ ಹೇಳಿದ ಕಂಪನಿಗಳು ಆರ್ ಬಿ ಐ ಕಾಯಿದೆ, 1934 ರ ಪ್ರಕರಣ 45-1 ರ ಖಂಡ (ಎ) ನಲ್ಲಿ ವ್ಯಾಖಾನಿಸಿರುವ ಬ್ಯಾಂಕಿಂಗೇತರ ಹಣಕಾಸು ವ್ಯವಹಾರಗಳನ್ನು ನಡೆಸಬಾರದು

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2018-2019/60

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: null

ಈ ಪುಟವು ಸಹಾಯಕವಾಗಿತ್ತೇ?