<font face="mangal" size="3">&#3238;&#3263; &#3253;&#3272;&#3254;&#3277; &#3221;&#3275;-&#3206;&#3242;&#3248;&#3271;&#3231;&#3264;&#3253;&#3277; &#3244;&#3277;&#3247;&#3262;&#3202;&#3221;&#3277; &#3250;&#3263;&#3246;&#3263;&#3231;&#3270;&#3233;&#3277;., &#3240;&#3253; &#3238;&#3270;&#3257;&#3250;&# - ಆರ್‌ಬಿ‌ಐ - Reserve Bank of India

RbiSearchHeader

Press escape key to go back

Past Searches

rbi.page.title.1
rbi.page.title.2

Notification Marquee

आरबीआई की घोषणाएं
आरबीआई की घोषणाएं

RbiAnnouncementWeb

RBI Announcements
RBI Announcements

Asset Publisher

78504611

ದಿ ವೈಶ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್., ನವ ದೆಹಲಿ - ಇದಕ್ಕೆ ನೀಡಲಾಗಿದ್ದ ನಿರ್ದೇಶನಗಳ ವಿಸ್ತರಣೆ

ಜುಲೈ 05, 2018

ದಿ ವೈಶ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್., ನವ ದೆಹಲಿ - ಇದಕ್ಕೆ ನೀಡಲಾಗಿದ್ದ ನಿರ್ದೇಶನಗಳ ವಿಸ್ತರಣೆ

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ (ಸಹಕಾರ ಸಂಘಗಳಿಗೆ ಅನ್ವಯಿಸುವಂತೆ) ರ ಪ್ರಕರಣ 46 (4) ರ ಜೊತೆ ಓಡಿಕೊಂಡ ಪ್ರಕರಣ 47 A(1) (c) ರ ಉಪಬಂಧಗಳ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಭಾರತೀಯ ರಿಸರ್ವ್ ಬ್ಯಾಂಕ್ ಈ ಮೂಲಕ ನಿರ್ದೇಶಿಸುವುದೇನೆಂದರೆ ದಿ ವೈಶ್ ಕೋ-ಆಪರೇಟೀವ್ ಬ್ಯಾಂಕ್ ಲಿಮಿಟೆಡ್., ನವ ದೆಹಲಿ - ಇದಕ್ಕೆ ನೀಡಲಾಗಿದ್ದ ಆಗಸ್ಟ್ 28, 2015 ರಂದು ನೀಡಿದ್ದ, ಕಾಲ ಕಾಲಕ್ಕೆ ಮಾರ್ಪಾಡಾಗಿರುವ ನಿರ್ದೇಶನಗಳ ಅನ್ವಯಿಸುವಿಕೆಯನ್ನು ಜುಲೈ 8, 2018 ರವರೆಗೆ ವಿಸ್ತರಿಸಲಾಗಿದ್ದು, ಇದನ್ನು ಮತ್ತೆ ಮೂರು ತಿಂಗಳವರಗೆ ಎಂದರೆ ಜುಲೈ 09, 2018 ರಿಂದ ಅಕ್ಟೋಬರ್ 08, 2018 ರ ವರೆಗೆ ಪುನರ್ವಿಮರ್ಶೆಗೆ ಒಳಪಟ್ಟಂತೆ ವಿಸ್ತರಿಸಲಾಗಿದೆ.

ಆಶೀಷ್ ದರ್ಯಾನಿ
ಸಹಾಯಕ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ : 2018-2019/43

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: null

ಈ ಪುಟವು ಸಹಾಯಕವಾಗಿತ್ತೇ?