ವಂಚನೆಯ ಇಮೇಲ್‌ಗಳು, ಕರೆಗಳು ಮತ್ತು ಎಸ್ಎಂಎಸ್‌ಗಳು - ಆರ್‌ಬಿಐ - Reserve Bank of India
rbi.page.title.1
rbi.page.title.2
ಮೇಲ್ನೋಟ
ಮೇಲ್ನೋಟ
ದೊಡ್ಡ ಮೊತ್ತದ ಹಣ ನೀಡುತ್ತೇವೆಯೆಂದು ವಾಗ್ದಾನ ಮಾಡುವ ಅನಪೇಕ್ಷಿತ ಇಮೇಲ್ಸ್, ಕರೆಗಳು ಮತ್ತು ಸಂದೇಶಗಳು ನಕಲಿಯಾಗಿರುತ್ತವೆ. ನೀವು ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಳ್ಳಬೇಡಿ,
- ಆರ್ಬಿಐ, ಆರ್ಬಿಐ ಅಧಿಕಾರಿಗಳ ಹೆಸರು ಮತ್ತು/ಅಥವಾ ಯಾವುದೇ ಅಥಾರಿಟಿಯಿಂದ, ನಿಮ್ಮ ಕಾರ್ಡ್ ಬ್ಲಾಕ್ ಆಗಿದೆಯೆಂದು ಅಥವಾ ನಿಮಗೆ ದೊಡ್ಡ ಮೊತ್ತದ ಹಣ ನೀಡುತ್ತೇವೆಂದು ವಾಗ್ದಾನ ಮಾಡುವ ಎಸ್ಎಮ್ಎಸ್, ಫೋನ್, ಇಮೇಲ್ಗಳಿಂದ ಮೋಸ ಹೋಗಬೇಡಿ.
- ಗೊತ್ತಿರುವ ಅಥವಾ ಗೊತ್ತಿರದೇ ಇರುವ ಸಂಸ್ಥೆಗಳಿಂದ ದೊಡ್ಡ ಮೊತ್ತದ ಹಣ ಪಡೆಯಲು ಆರಂಭಿಕ ಡಿಪೋಸಿಟ್, ಕಮಿಶನ್ ಅಥವಾ ಟ್ರಾನ್ಸ್ಫರ್ ಹಣವೆಂದು ಹಣ ಕಳುಹಿಸದಿರಿ.
- ಆರ್ಬಿಐ ವೈಯುಕ್ತಿಕ ಖಾತೆಗಳನ್ನು ತೆರೆಯುವುದಿಲ್ಲ ಅಥವಾ ಅದು ಡೆಬಿಟ್ ಯಾ ಕ್ರೆಡಿಟ್ ಕಾರ್ಡ್ ನೀಡುವುದಿಲ್ಲ.
- ನಿಮ್ಮ ಬ್ಯಾಂಕು ಖಾತೆಯ ವಿವರ, ಇಂಟರ್ನೆಟ್ ಬ್ಯಾಂಕಿಂಗ್ ಯೂಸರ್ ಐಡಿ, ಪಾಸ್ವರ್ಡ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನಂಬರ್, ಸಿವಿವಿ, ಎಟಿಎಮ್ ಪಿನ್ ಅಥವಾ ಒಟಿಪಿಯನ್ನು ಯಾರಿಗೂ* ನೀಡಬೇಡಿ. ಆರ್ಬಿಐ ಅಥವಾ ನಿಮ್ಮ ಬ್ಯಾಂಕು ಇವೆಲ್ಲವನ್ನು ಎಂದೂ ಕೇಳುವುದಿಲ್ಲ.
- ಎಸ್ಎಮ್ಎಸ್/ಇಮೇಲ್ ಮೂಲಕ ಬಂದ ಲಿಂಕ್ನ್ನು ಕ್ಲಿಕ್ ಮಾಡಿ ನಿಮ್ಮ ಬ್ಯಾಂಕು ಖಾತೆಯ ವಿವರಗಳನ್ನು ನೀಡಬೇಡಿ. ನಿಮ್ಮ ಬ್ಯಾಂಕಿನ ಅಧಿಕೃತ ಸೈಟ್ನಲ್ಲಿ ನೀಡಲಾದ ಅಥವಾ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ನ ಹಿಂಬದಿಯಲ್ಲಿರುವ ವಿವರಗಳ ಮೇಲೆ ನಂಬಿಕೆ ಇಡಿ.
- ನೀವು ವಿದೇಶದಿಂದ ಅಥವಾ ಭಾರತದಿಂದ ಯಾವುದೇ ಅಗ್ಗದ ಫಂಡ್ಗಳ ಕೊಡುಗೆಗಳನ್ನು ಸ್ವೀಕರಿಸಿದರೆ, ನೀವು ಸ್ಥಳಿಯ ಪೋಲೀಸ್, ಸೀಬರ್-ಕ್ರೈಮ್ ಪ್ರಾಧಿಕಾರಗಳೊಂದಿಗೆ ಅಥವಾ sachet@rbi.org.in ನಲ್ಲಿ ದೂರನ್ನು ಸಲ್ಲಿಸಬಹುದು,
*ನೀವು ವ್ಯವಹಾರವನ್ನು ಆರಂಭಿಸುವುದರ ಹೊರತಾಗ
ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗಾಗಿ
ತ್ವರಿತ ಲಿಂಕ್ಗಳು
ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ವಿಷಯದ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರುತ್ತೀರಿ. ನಿಮಗೆ ಹೆಚ್ಚಿನ ಸ್ಪಷ್ಟೀಕರಣಗಳ ಅಗತ್ಯವಿದ್ದಲ್ಲಿ, ದಯವಿಟ್ಟು rbikehtahai@rbi.org.in ಗೆ ಇಮೇಲ್ ಕಳುಹಿಸಿ
20099
ನಿಮ್ಮ ಹಣಕಾಸನ್ನು ರಕ್ಷಿಸಿ
ಡಿಜಿಟಲ್ ಬ್ಯಾಂಕಿಂಗಿಗೆ ಬದಲಾಯಿಸಿ
ನಿಮ್ಮ ಕರೆನ್ಸಿಯನ್ನು ತಿಳಿಯಿರಿ
ಬ್ಯಾಂಕ್ ಸ್ಮಾರ್ಟರ್
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: null
ಈ ಪುಟವು ಸಹಾಯಕವಾಗಿತ್ತೇ?