ಮಣಿ ಆ್ಯಪ್‌ - ಆರ್‌ಬಿ‌ಐ - Reserve Bank of India

RbiSearchHeader

Press escape key to go back

Past Searches

rbi.page.title.1
rbi.page.title.2

RbiAnnouncementWeb

RBI Announcements
RBI Announcements

MANI App - Banner

MANI App - Overview Viewport

ಮೇಲ್ನೋಟ

ಮೇಲ್ನೋಟ

ಕರೆನ್ಸಿ ನೋಟುಗಳ ಮೌಲ್ಯವನ್ನು ಗುರುತಿಸಲು ದೃಷ್ಟಿ ವಿಕಲರಿಗೆ 2 ಸುಲಭದ ಕ್ರಮಗಳು

 

  • ಮನಿ ಆ್ಯಪನ್ನು ಡೌನ್‌ಲೋಡ್‌ ಮಾಡಿ ಮೊಬೈಲ್‌ ಫೋನಿನಲ್ಲಿ ಇನ್‌ಸ್ಟಾಲ್‌ ಮಾಡಿರಿ
  • ಆ್ಯಪನ್ನು ತೆರೆದು ಮೊಬೈಲ್‌ ಫೋನಿನ ಕ್ಯಾಮರಾವನ್ನು ಕರೆನ್ಸಿ ನೋಟಿನ ಕಡೆಗೆ ಗುರಿ ಮಾಡಿರಿ.

 

ಆರ್‌ಬಿಐ ಬಿಡುಗಡೆ ಮಾಡುತ್ತಿದೆ ಮನಿ ಆ್ಯಪನ್ನು [ಮೊಬೈಲ್‌ ಏಯ್ಡೆಡ್‌ ನೋಟ್‌ ಐಡೆಂಟಿಫೈಯರ್]

ದೃಷ್ಟಿ ವಿಕಲರನ್ನು ಸಶಕ್ತಗೊಳಿಸುತ್ತಿದೆ..

 

ಮಹಾತ್ಮಾ ಗಾಃಧಿ ಸೀರೀಸ್‌ನ ಮತ್ತು ಮಹಾತ್ಮಾ ಗಾಂಧಿ [ಹೊಸ] ಸೀರೀಸ್ ಬ್ಯಾಂಕ್‌ನೋಟ್‌ಗಳ ಮೌಲ್ಯವನ್ನು ಗುರುತಿಸುತ್ತದೆ ಹಿಂದಿ ಮತ್ತು ಇಂಗ್ಲಿಷ್‌ ಮತ್ತು ವೈಬ್ರೇಶನ್‌ ಮೋಡ್‌ನಲ್ಲಿ ಆಡಿಯೋ ಸೂಚನೆಯ ಮೂಲಕ ಗುರುತಿಸುತ್ತದೆ. ಡೌನ್‌ಲೋಡ್‌ ಮಾಡಿದ ನಂತರ ಇಂಟರ್‌ನೆಟ್‌ ಬೇಕಾಗಿಲ್ಲ; ಆಫ್‌ಲೈನ್‌ ಮೋಡ್‌ನಲ್ಲಿ ಕೆಲಸ ಮಾಡುತ್ತದೆ. ಯಾವುದೇ ಚಾರ್ಜುಗಳು / ಹಣಪಾವತಿ ಇಲ್ಲದೆಯೆ, ಆ್ಯಂಡ್ರಾಯ್ಡ್‌ ಪ್ಲೇ ಸ್ಟೋರ್‌ ಮತ್ತು ಐಓಎಸ್‌ ಆ್ಯಪ್‌ ಸ್ಟೋರ್‌, ಎರಡರಲ್ಲಿಯೂ ಲಭ್ಯವಿದೆ.

ಮೊಬೈಲ್‌ ಅಪ್ಲಿಕೇಶನ್‌ ನೋಟು ಅಸಲೀ ಅಥವಾ ಖೋಟಾ ಎಂಬುದನ್ನು ದೃಢೀಕರಿಸಲಾರದು.

Search Results

ಪೋಸ್ಟರ್

ಪೋಸ್ಟರ್

ಪೋಸ್ಟರ್

ಪೋಸ್ಟರ್

MANI App SMS/OBD - Link

Radio Jingles with Transcript

Radio Jingles

0:00 0:00

Download MANI App Heading

ಮಣಿ ಆ್ಯಪ್‌ ಡೌನ್ಲೋಡ್ ಮಾಡಿ

MANI Install app banner

ಕೆಳಗಿನ ಲಿಂಕ್‌ಗಳಿಂದ ಮಣಿ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ

Logo

RBI Kehta Hai Quick Links

RBI-Kehta-Hai-Follow Us

RBI-Install-RBI-Content-Global

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: null

ಈ ಪುಟವು ಸಹಾಯಕವಾಗಿತ್ತೇ?