ಮೋಸದ ಟ್ರಾನ್ಸಾಕ್ಷನ್‌ಗಳಲ್ಲಿ ನಿಮ್ಮ ನಷ್ಟವನ್ನು ಮಿತಿಗೊಳಿಸಿ - ಆರ್‌ಬಿ‌ಐ - Reserve Bank of India

RbiSearchHeader

Press escape key to go back

Past Searches

rbi.page.title.1
rbi.page.title.2

RbiAnnouncementWeb

RBI Announcements
RBI Announcements

Limit your loss in Fraudulent Transactions - Banner

Limit Your Loss - Overview - Viewport

ಮೇಲ್ನೋಟ

ಮೇಲ್ನೋಟ

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮೋಸದ ಅಥವಾ ಅನಧಿಕೃತವಾದ ವಹಿವಾಟಿನಿಂದ ಕ್ಲೀನ್ ಬೌಲ್ಡ್ ಆಗಬೇಡಿ. ಕೂಡಲೇ ಬ್ಯಾಂಕಿಗೆ ತಿಳಿಸಿ.

 

  • ನೀವು ಬ್ಯಾಂಕಿಗೆ ತಿಳಿಸುವುದನ್ನು ತಡ ಮಾಡಿದಷ್ಟೂ ನಷ್ಟದ ಅಪಾಯ ಹೆಚ್ಚು.
  • ನಿಮ್ಮ ಅಜಾಗರೂಕತೆಯಿಂದಾಗಿ ಮೋಸದ ವಹಿವಾಟು ಆಗಿದ್ದರೇ, ನೀವು ಬ್ಯಾಂಕಿಗೆ ವರದಿ ಸಲ್ಲಿಸುವ ತನಕ ನಷ್ಟ ಭರಿಸಬೇಕು.
  • ನೀವು ಬ್ಯಾಂಕಿಗೆ ಸೂಚನೆ ಕೊಟ್ಟಾಗ, ಅದರ ಸ್ವೀಕೃತಿ ಪಾವತಿಯನ್ನು ನಿಮ್ಮ ಬ್ಯಾಂಕಿನಿಂದ ಕೇಳಿ ಪಡೆಯಿರಿ. ಬ್ಯಾಂಕ್ 90 ದಿನಗಳೊಳಗೆ ನಿಮ್ಮ ದೂರನ್ನು ಪರಿಹರಿಸತಕ್ಕದ್ದು.
  • ಮೋಸದ ವಹಿವಾಟುಗಳನ್ನು ವರದಿ ಮಾಡುವ ಸಲುವಾಗಿ ನಿಮ್ಮ ಬ್ಯಾಂಕಿನ ಸಂಪರ್ಕ ವಿವರಗಳನ್ನು ಯಾವಾಗಲೂ ಸುಲಭದಲ್ಲಿ ಸಿಗುವಂತೆ ಇಟ್ಟುಕೊಳ್ಳಿ.

Search Results

ಪೋಸ್ಟರ್

ಪೋಸ್ಟರ್

ಆರ್‌ಬಿ‌ಐ ಡಿಜಿಟಲ್ ಲಿಮಿಟೆಡ್ ಹೊಣೆಗಾರಿಕೆ - ಹಿಂದಿ MP4

ಆರ್‌ಬಿ‌ಐ ಡಿಜಿಟಲ್ ಲಿಮಿಟೆಡ್ ಹೊಣೆಗಾರಿಕೆ - ಹಿಂದಿ MP4

ಪೋಸ್ಟರ್

ಪೋಸ್ಟರ್

ಆರ್‌ಬಿಐ ಲಿಮಿಟೆಡ್ ಹೊಣೆಗಾರಿಕೆ ಕನ್ನಡ

ಆರ್‌ಬಿಐ ಲಿಮಿಟೆಡ್ ಹೊಣೆಗಾರಿಕೆ ಕನ್ನಡ

Limit your loss in Fraudulent Transactions SMS/OBD - Link

RBI Kehta Hai Quick Links

RBI-Kehta-Hai-Follow Us

RBI-Install-RBI-Content-Global

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: null

ಈ ಪುಟವು ಸಹಾಯಕವಾಗಿತ್ತೇ?