ಡಿಜಿಟಲ್ ಬ್ಯಾಂಕಿಂಗ್‌ಗಾಗಿ ಸುರಕ್ಷತೆಗಳು - ಆರ್‌ಬಿ‌ಐ - Reserve Bank of India

RbiSearchHeader

Press escape key to go back

Past Searches

rbi.page.title.1
rbi.page.title.2

RbiAnnouncementWeb

RBI Announcements
RBI Announcements

Safeguards for Digital banking - Banner

Safeguards for Digital banking - Overview - Viewport

ಮೇಲ್ನೋಟ

ಮೇಲ್ನೋಟ

ನಿಮ್ಮ ವಿರುದ್ಧ ಚಲಾಕಿತನದಿಂದ ಸ್ಕೋರ್ ಮಾಡಲು ಬಿಡಬೇಡಿ. ಪಿನ್, ಓಟಿಪಿ, ಸಿವಿವಿ, ಯುಪಿಐ-ಪಿನ್ ಯಾರ ಜೊತೆನೂ ಯಾವತ್ತೂ ಶೇರ್ ಮಾಡಿಕೊಳ್ಳಬೇಡಿ.

 

  • ತಕ್ಷಣ ಆಲರ್ಟ್ ಪಡೆಯುವುದಕ್ಕಾಗಿ ಮೊಬಾಯಿಲ್ ನಂಬರ್ ಹಾಗು ಈ ಮೇಲ್ ಎಡ್ರಾಸ್ ನ್ನು ಬ್ಯಾಂಕನಲ್ಲಿ ರಿಜಿಸ್ಟರ್ ಮಾಡಿಸ್ಕೊಳ್ಳಿ.
  • ನಿಮ್ಮ ಬ್ಯಾಂಕಿಂಗ್ ನ ಮಹತ್ವಪೂರ್ಣವಾದ ಮಾಹಿತಿಯನ್ನು ಮೊಬಾಯಿಲ್, ಈ ಮೇಲ್ ಅಥವಾ ಪರ್ಸನಲ್ಲಿಡಬೇಡಿ.
  • ಕೇವಲ ಪರಿಶೀಲಿಸಿದ, ಸುರಕ್ಷಿತ ಹಾಗು ವಿಶ್ವಾಸಾರ್ಹ ವೆಬಸೈಟನ ಮೂಲಕವೇ ಆನಲೈನ್ ಬ್ಯಾಂಕಿಂಗ್ ಮಾಡಿ.
  • ಸಾರ್ವಜನಿಕ, ಅಸುರಕ್ಷಿತ ಅಥವಾ ಫ್ರೀ ನೆಟವರ್ಕ್ಸನ ಮೂಲಕ ಬ್ಯಾಂಕಿಂಗ್ ಮಾಡಬೇಡಿ.
  • ನಿಯಮಿತವಾಗಿ ನಿಮ್ಮ ಆನಲೈನ್ ಬ್ಯಾಂಕಿಂಗ್ ಪಾಸವರ್ಡ್ ಮತ್ತು ಪಿನ್ ಬದಲಾಯಿಸುತ್ತಾ ಇರಿ.
  • ನಿಮ್ಮ ಎಟಿಎಂ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪ್ರಿಪೇಡ್ ಕಾರ್ಡ್, ಕಳ್ಲತನ ಆದಲ್ಲಿ ಅಥವಾ ಕಾಣೆಯಾದಲ್ಲಿ ಕಾರ್ಡನ್ನು ತಕ್ಷಣ ಬ್ಲಾಕ್ ಮಾಡಿ.

Search Results

ಪೋಸ್ಟರ್

ಪೋಸ್ಟರ್

ಆರ್‌ಬಿಐ ಡಿಜಿಟಲ್ ಬ್ಯಾಂಕಿಂಗ್ (ಬ್ಯಾಡ್ಮಿಂಟನ್ ಕೋರ್ಟ್) ಕನ್ನಡ

ಆರ್‌ಬಿಐ ಡಿಜಿಟಲ್ ಬ್ಯಾಂಕಿಂಗ್ (ಬ್ಯಾಡ್ಮಿಂಟನ್ ಕೋರ್ಟ್) ಕನ್ನಡ

Safeguards for Digital banking SMS/OBD - Link

Safeguards for Digital banking - GIF

ಜಿಐಎಫ್

ನಿಮ್ಮ ಕಾರ್ಡ್ ಅನ್ನು ಸುರಕ್ಷಿತವಾಗಿ ಬಳಸಿ

ನಿಮ್ಮ ಕಾರ್ಡ್ ಅನ್ನು ಸುರಕ್ಷಿತವಾಗಿ ಬಳಸಿ

ಡಿಜಿಟಲ್ ಪಾವತಿಸಿ , ಸುರಕ್ಷಿತವಾಗಿರಿ !

ಡಿಜಿಟಲ್ ಪಾವತಿಸಿ , ಸುರಕ್ಷಿತವಾಗಿರಿ !

ನಿಮ್ಮಪಿನ್/ಒಟಿಪಿಯನ್ನು ಎಂದಿಗೂಹಂಚಿಕೊಳ್ಳಬೇಡಿ

ನಿಮ್ಮಪಿನ್/ಒಟಿಪಿಯನ್ನು ಎಂದಿಗೂಹಂಚಿಕೊಳ್ಳಬೇಡಿ

ಸುರಕ್ಷಿತ ವೆಬ್ಸೈಟ್ಗಳು/ಆ್ಯಪ್ಗಳನ್ನು ಮಾತ್ರ ಬಳಸಿ

ಸುರಕ್ಷಿತ ವೆಬ್ಸೈಟ್ಗಳು/ಆ್ಯಪ್ಗಳನ್ನು ಮಾತ್ರ ಬಳಸಿ

RBI Kehta Hai Quick Links

RBI-Kehta-Hai-Follow Us

RBI-Install-RBI-Content-Global

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: null

ಈ ಪುಟವು ಸಹಾಯಕವಾಗಿತ್ತೇ?